Anand audio has purchased Ayogya audio rights paying a great amount. Neenasam Satish and Rachitha ram are the lead actors of the movie.
ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಅಭಿನಯದ ಅಯೋಗ್ಯ ಸಿನಿಮಾದ ಹಾಡುಗಳ ಹಕ್ಕನ್ನು ಆನಂದ್ ಆಡಿಯೋ ಕೊಂಡುಕೊಂಡಿದ್ದಾರೆ. ಭಾರಿ ಮೊತ್ತಕ್ಕೆ ಹಾಡುಗಳು ಸೇಲ್ ಆಗಿವೆ.